Sunday, 7 September 2008

Kendasampige - Thanks


ಕೆಂಡಸಂಪಿಗೆಯಲ್ಲಿ ಬೇದ್ರೆ ಬ್ರೈನ್ಸ್ ಕುರಿತ ನಾಲ್ಕು ಮಾತು ಬರೆದ ಸಹೃದಯೀ ಸ್ನೇಹಿತರಿಗೆ ಧನ್ಯವಾದಗಳು.
ಗೆಳೆಯ ಅಬ್ದುಲ್ ರಶೀದ್ ಇಪ್ಪತ್ತು ವರ್ಷಗಳ ಹಿಂದೆ ಮಾನಸ ಗಂಗೋತ್ರಿಯಲ್ಲಿ ಇಂಗ್ಲಿಷ್ ಎಂ.ಎ. ಓದುತ್ತಿದ್ದ ನನ್ನ ಸೀನಿಯರ್. ಆಕಾಶವಾಣಿಗೆ ಕೆಲಸಕ್ಕೆ ಸೇರಿದಾಗ ಅಲ್ಲಿಯೂ ಅವರೇ ಸೀನಿಯರ್. ಬ್ಲಾಗ್ ಆರಂಭಿಸಿದವರಲ್ಲಿಯೂ ಅವರೇ ಸೀನಿಯರ್. ಈ ಜ್ಯೂನಿಯರ್ ಅಂಕಣದ ಬಗ್ಗೆ ಪ್ರೀತಿಯ ಮಾತುಗಳನ್ನು ಹೇಳಿದ ಸೀನಿಯರ್ ಗೆ ಈ ಜ್ಯೂನಿಯರ್ ನ ಕೃತಜ್ಞತೆಗಳು
ಬೇದ್ರೆ ಮಂಜುನಾಥ

Doodle - Google Uncle Jothe Maathu-Kathe - Informative Literature for Children - A Faction

New Year - New Book - New Look - Thank you Navakarnataka Publications , Late Sri R.S. Rajaram, Sri Ramesh Udupa, Sri Sathyanarayana Alevoora...