Wednesday, 31 December 2008
Tuesday, 30 December 2008
Wonderful Gift for New Year 2009 - International Year of Astronomy
ಅಪರೂಪದ ಕೈಪಿಡಿ
ಗೆಳೆಯ ಟಿ. ಆರ್. ಶಿವಪ್ರಸಾದ್ ಅವರ
ಚಂದ್ರಯಾನ
(ಕೃತಿಯ ಪರಿಚಯ ಶೀಘ್ರದಲ್ಲೇ)
For videos, photos and multimedia support, please visit us :
http://shivaprasadtr.wordpress.com
Monday, 29 December 2008
2009 - International Year of Astronomy
2009 - International Year of Astronomy
http://www.astronomy2009.org/
http://ama09.obspm.fr/ama09/open.php?body=oprog.html
The International Year of Astronomy 2009 is a global effort initiated by the International Astronomical Union and UNESCO to help the citizens of the world rediscover their place in the Universe through the day- and night-time sky, and thereby engage a personal sense of wonder and discovery.
Vision
Everyone should realise the impact of astronomy and other fundamental sciences on our daily lives, and understand how scientific knowledge can contribute to a more equitable and peaceful society. IYA2009 activities will take place locally, nationally, regionally and internationally. National Nodes have been formed in each country to prepare activities for 2009. These nodes will establish collaborations between professional and amateur astronomers, science centres and science communicators to prepare activities for 2009. Already now, 135 countries are involved and well over 140 are expected to participate eventually.
To help coordinate this huge global programme and to provide an important resource for the participating countries, the IAU has established a central Secretariat and an IYA2009 website (www.astronomy2009.org) as the principal IYA2009 resource for public, professionals and media alike.
IYA 2009 International Year of Astronomy
http://in.youtube.com/watch?v=JWtuQ7gOj8o
A 3D Tour of the Universe
http://in.youtube.com/watch?v=fuKcTN-VwCw
A Tour of the Universe
http://in.youtube.com/watch?v=ux5iEix2y4E
Tour Through Reality
http://in.youtube.com/watch?v=X8Aurpr68uE
Welome to the Universe (Trailer)
http://in.youtube.com/watch?v=M5McvNTdEAE
Welcome to Hubble's Universe
http://in.youtube.com/watch?v=PhoJCJZNi8Q
What is the Universe?
http://in.youtube.com/watch?v=gIr9TQnV25A
Tuesday, 23 December 2008
Monday, 22 December 2008
NATIONAL ANTHEM OF INDIA - JANA GANA MANA....
JANA GANA MANA
http://in.youtube.com/watch?v=sBwLmV-7kvA
http://in.youtube.com/watch?v=kCiviB9BDVk
http://in.youtube.com/watch?v=DJYfVra4uWs
http://in.youtube.com/watch?v=yWELzIfdzlg
JANA GANA MANA
http://in.youtube.com/watch?v=Bh26zOjIh9I
http://in.youtube.com/watch?v=7Pqf-mukChI
Friday, 19 December 2008
Thursday, 18 December 2008
Sunday, 14 December 2008
Saturday, 13 December 2008
Wednesday, 10 December 2008
Scouting for Boys - A Tribute to Robert Baden Powel
Tuesday, 9 December 2008
Tuesday, 2 December 2008
Chitradurga - Song on Onake Obavva - ಕನ್ನಡ ನಾಡಿನ ವೀರರಮಣಿಯ (ನಾಗರ ಹಾವು)
Tuesday, 25 November 2008
The Sunday Indian of 30-11-2008 - Letters to Editor
ಯುವಕರು ಬಂದರು ದಾರಿಬಿಡಿ
Saturday, 22 November 2008
Swami Vivekananda's Speech
ಕಲಕತ್ತೆಯಲ್ಲಿ ಜನನ :
ವಿವೇಕಾನಂದರ ಪೂರ್ವಾಶ್ರಮದ ಹೆಸರು ನರೇಂದ್ರನಾಥ ದತ್ತ. ಇವರು ೧೮೬೩ ರಲ್ಲಿ ಕಲಕತ್ತೆಯಲ್ಲಿ ಜನಿಸಿದರು. ಶ್ರೀ ರಾಮಕೃಷ್ಣ ಪರಮಹಂಸರ ಶಿಷ್ಯರಾದ ಮೇಲೆ ವಿವೇಕಾನಂದ ಎಂಬ ಹೆಸರನ್ನು ಪಡೆದರು. ಕಲ್ಕತ್ತೆಯ ಸ್ಕಾಟಿಷ್ ಚರ್ಚ್ ಕಾಲೇಜಿನಲ್ಲಿ ತತ್ತ್ವಶಾಸ್ತ್ರ ಅಧ್ಯಯನ ಮಾಡಿದರು. ಅದ್ವೈತಸಿದ್ಧಾಂತದ ಉಪಯುಕ್ತತೆಯನ್ನು ಬೋಧಿಸಿದರು.ಕೇವಲ ರಾಮಕೃಷ್ಣ ಪರಮಹಂಸರ ಶಿಷ್ಯರಾಗದೆ ತಮ್ಮದೇ ಶೈಲಿಯಲ್ಲಿ ಸಹ ದೊಡ್ಡ ಚಿಂತಕರಾಗಿ ವಿವೇಕಾನಂದರು ಹೆಸರು ಪಡೆದಿದ್ದಾರೆ. ಅವರ ಮುಖ್ಯ ಕಾಣಿಕೆಯೆಂದರೆ ಅದ್ವೈತ ಸಿದ್ಧಾಂತ ಕೇವಲ ತಾತ್ವಿಕವಾಗಿ ಉಚ್ಚ ತತ್ತ್ವಜ್ಞಾನ ಮಾತ್ರವಲ್ಲದೆ ಸಾಮಾಜಿಕ ಹಾಗೂ ರಾಜಕೀಯ ದೃಷ್ಟಿಯಿಂದಲೂ ಉಪಯುಕ್ತ ಎಂಬುದನ್ನು ತೋರಿಸಿಕೊಟ್ಟರು. ಅವರ ಅಭಿಪ್ರಾಯದಂತೆ, ರಾಮಕೃಷ್ಣರಿಂದ ಅವರು ಪಡೆದ ಮುಖ್ಯ ಬೋಧನೆಗಳಲ್ಲಿ ಒಂದೆಂದರೆ ಎಲ್ಲರಲ್ಲಿಯೂ ದೇವರಿದ್ದಾನೆ ಎಂಬುದು. ಇದೇ ಅವರ ಮಂತ್ರವಾಯಿತು, ಮತ್ತು ಅವರ "ದರಿದ್ರ ನಾರಾಯಣ ಸೇವೆ' ಎಂಬ ತತ್ತ್ವಕ್ಕೆ ದಾರಿ ಮಾಡಿಕೊಟ್ಟಿತು. ಈ ತತ್ತ್ವದಂತೆ ಬಡ ಜನರ ಸೇವೆಯಲ್ಲಿಯೇ ದೇವರ ಸೇವೆಯನ್ನು ಮಾಡುವ ದಾರಿಯನ್ನು ಅವರು ಪಾಲಿಸಿದರು. ಎಲ್ಲರಲ್ಲಿಯೂ ದೇವರಿದ್ದು ಎಲ್ಲರೂ ಸಮಾನರೆಂದಾದ ಮೇಲೆ ಕೆಲವರಿಗೆ ಮಾತ್ರ ಏಕೆ ಹೆಚ್ಚು ಬೆಲೆ ಬರಬೇಕು ಎಂಬ ಪ್ರಶ್ನೆಯನ್ನು ವಿವೇಕಾನಂದರು ಕೇಳಿಕೊಂಡರು. ಅವರ ಅಂತಿಮವಾದ ತೀರ್ಮಾನವೆಂದರೆ ಭಕ್ತನು ಮೋಕ್ಷವನ್ನು ಅನುಭವಿಸಿದಾಗ ನಮ್ಮಲ್ಲಿರುವ ಎಲ್ಲ ಭೇದಗಳೂ ಮಾಯವಾಗಿ, ಉಳಿಯುವುದೆಂದರೆ ಬ್ರಹ್ಮನೊಂದಿಗೆ ತಮ್ಮ ಐಕ್ಯವನ್ನು ಅರಿಯದ ಮತ್ತು ಕೆಳತುಳಿಯಲ್ಪಟ್ಟಿರುವ ಜನರ ಬಗೆಗೆ ಸಂತಾಪ ಮತ್ತು ಅವರಿಗೆ ಸಹಾಯ ಮಾಡುವ ಸದೃಢ ನಿಶ್ಚಯ. ವಿವೇಕಾನಂದರ ವಿಶ್ವಪರ್ಯಟನೆ :ಅವರು ಪ್ರಪಂಚದಾದ್ಯಂತ ಪ್ರಯಾಣಮಾಡಿ, ಅಲ್ಲಿನ ಭಕ್ತರನ್ನುದ್ದೇಶಿಸಿ ಮಾಡಿದ ಭಾಷಣಗಳನ್ನು ಒಟ್ಟುಗೂಡಿಸಿ ಬರೆಯಲ್ಪಟ್ಟ ಅವರ ನಾಲ್ಕು ಪುಸ್ತಕಗಳು ಹಿಂದೂ ಧರ್ಮದ ಯೋಗ ಸಿದ್ಧಾಂತವನ್ನು ತಿಳಿಯಬಯಸುವವರಿಗೆ, ಮೂಲಭೂತ ಪಠ್ಯಗಳೆಂದೇ ಪರಿಗಣಿತವಾಗಿವೆ. ವಿವೇಕಾನಂದರ ನಂಬಿಕೆಗಳಲ್ಲಿ ಮುಖ್ಯವಾದುದು ನಮ್ಮಲ್ಲಿ ಎಲ್ಲರೂ ಮುಕ್ತರಾಗುವ ವರೆಗೆ ಯಾರೊಬ್ಬರೂ ಮುಕ್ತರಾಗಲಾರರೆಂಬುದು. ವೈಯಕ್ತಿಕ ಮುಕ್ತಿಯ ಆಸೆಯನ್ನು ಬಿಟ್ಟು ಎಲ್ಲರ ಮುಕ್ತಿಗಾಗಿ ಶ್ರಮಿಸುವವನೇ ಅವರ ದೃಷ್ಟಿಯಲ್ಲಿ ಪ್ರಬುದ್ಧ ವ್ಯಕ್ತಿ.ವಿವೇಕಾನಂದರು, ಧರ್ಮ ಮತ್ತು ಸರ್ಕಾರದ ನಡುವೆ ಕಟ್ಟುನಿಟ್ಟಾದ ದೂರವಿಡುವಂತೆ ಮನವಿ ಮಾಡಿದರು. ಸಾಮಾಜಿಕ ಕಟ್ಟಲೆಗಳು ಧರ್ಮದ ಮೂಲಕ ರೂಪುಗೊಂಡಿರುತ್ತವೆಯಾದರೂ, ಸರ್ಕಾರಿ ಕೆಲಸಗಳಲ್ಲಿ ಯಾವುದೇ ಒಂದು ಧರ್ಮಕ್ಕೆ ಪ್ರಾಶಸ್ತ್ಯವಿರಬಾರದು ಎಂದು ಅವರ ನಂಬಿಕೆಯಾಗಿತ್ತು. ಅವರ ಕಲ್ಪನೆಯ ಆದರ್ಶ ಸಮಾಜವೆಂದರೆ ಬ್ರಾಹ್ಮಣ ಜ್ಞಾನ, ಕ್ಷತ್ರಿಯ ಸಂಸ್ಕೃತಿ, ವೈಶ್ಯ ದಕ್ಷತೆ ಮತ್ತು ಶೂದ್ರರ ಸಮಾನತೆಯ ಮೇಲೆ ನಿಂತಿರುವಂಥ ಸಮಾಜ. ಯಾವುದೇ ಒಂದು ವರ್ಗದ ಪ್ರಾಶಸ್ತ್ಯ ಸಮಾಜದಲ್ಲಿ ಸಮಾನತೆಯನ್ನು ಹಾಳುಗೆಡವುತ್ತದೆ ಎಂಬುದು ಅವರ ಸಾಮಾಜಿಕ ದೃಷ್ಟಿ. ಆಳವಾಗಿ ಸಮಾಜವಾದಿಯಾಗಿದ್ದರೂ, ಧರ್ಮದ ಮೂಲಕ ಸಮಾಜವಾದವನ್ನು ಹೇರುವುದು ತಪ್ಪೆಂದೂ, ಸಮಾಜವಾದ ಎಂಬುದು ವೈಯಕ್ತಿಕವಾಗಿ ಸಂದರ್ಭ ಸರಿಯಿದ್ದಾಗ ಜನರು ಕೈಗೊಳ್ಳಬೇಕಾದ ನಿರ್ಧಾರವೆಂದೂ ಅವರ ದೃಷ್ಟಿ. ಸರ್ವಧರ್ಮಸಮ್ಮೇಳನ, ದ ಭಾಷಣದಲ್ಲಿ ಪ್ರತಿಪಾದಿಸಿದ ಹಿಂದೂ ಧರ್ಮದ ಸಿದ್ಧಾಂತಗಳು ,ಮಿಂಚಿನಂತೆ ಅಲ್ಲಿನ ಜನರನ್ನು ಆಕರ್ಶಿಸಿದವು.ವಿವೇಕಾನಂದರ ಅತಿ ಪ್ರಸಿದ್ಧ ಯಶಸ್ಸು ೧೮೯೩ ರಲ್ಲಿ ಶಿಕಾಗೊ ನಗರದಲ್ಲಿ ನಡೆದ ಪ್ರಪಂಚ ಧರ್ಮಗಳ ಸಂಸತ್ತಿನಲ್ಲಿ ಬಂದಿತು. ಅವರ ಭಾಷಣದಲ್ಲಿ ಮೊದಲ ವಾಕ್ಯವಾಗಿದ್ದ "ಅಮೆರಿಕದ ಸಹೋದರ ಸಹೋದರಿಯರೇ" ಎಂಬ ವಾಕ್ಯ ಚಿರವಾಗಿದೆ. ಈ ಸಂದರ್ಭದಲ್ಲಿಯೇ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಹಿಂದೂ ಧರ್ಮದ ಬಗೆಗೆ ಆಸಕ್ತಿಯನ್ನೂ ಕೆರಳಿಸಿದರು. ಪೂರ್ವ ದೇಶದ ವಿಚಿತ್ರ ಧರ್ಮ ಎಂದು ಪರಿಗಣಿತವಾಗಿದ್ದ ಹಿಂದೂ ಧರ್ಮದ ತಾತ್ವಿಕ ಹಾಗೂ ಧಾರ್ಮಿಕ ಮೂಲಭೂತ ಮಹತ್ವವುಳ್ಳ ಸಂಪ್ರದಾಯಗಳು ಪಾಶ್ಚಾತ್ಯ ರಾಷ್ಟ್ರಗಳಲ್ಲಿಯೂ ಗುರುತಿಸಲ್ಪಟ್ಟವು. ಈ ಸಂದರ್ಭದ ಕೆಲವೇ ವರ್ಷಗಳಲ್ಲಿ ನ್ಯೂ ಯಾರ್ಕ್ ಮತ್ತು ಲಂಡನ್ ನಗರಗಳಲ್ಲಿ ವೇದಾಂತ ಕೇಂದ್ರಗಳನ್ನು ಸ್ಥಾಪಿಸಿ ಅನೇಕ ವಿಶ್ವವಿದ್ಯಾಲಯಗಳಲ್ಲಿ ಭಾಷಣಗಳನ್ನು ಮಾಡಿದರು. ಇದರ ನಂತರ ಭಾರತಕ್ಕೆ ಮರಳಿ ರಾಮಕೃಷ್ಣ ಮಿಷನ್ ಅನ್ನು ಸ್ಥಾಪಿಸಿದರು. ಹಾಗೆಯೇ "ಆತ್ಮನೋ ಮೋಕ್ಷಾರ್ಥಂ ಜಗದ್ ಹಿತಾಯ ಚ" (ಸ್ವತಃ ಮೋಕ್ಷಕ್ಕಾಗಿ ಮತ್ತು ಜಗತ್ತಿನ ಹಿತಕ್ಕಾಗಿ) ಎಂಬ ತತ್ತ್ವವನ್ನೂ ಸ್ಥಾಪಿಸಿದರು. ಇದು ಈಗ ಭಾರತದ ಧಾರ್ಮಿಕ ಸಂಸ್ಥೆಗಳಲ್ಲಿ ಬಹಳ ಹೆಸರು ಮಾಡಿರುವ ಮತ್ತು ಗೌರವಿತ ಸಂಸ್ಥೆಯಾಗಿದೆ. ಸ್ವಾಮಿ ವಿವೇಕಾನಂದರು ದಿವಂಗತರಾದಾಗ ಕೇವಲ ೩೯ ವರ್ಷದವರಾಗಿದ್ದರು. ಕುವೆಂಪುರವರ 'ಸ್ವಾಮಿ ವಿವೇಕಾನಂದ'ನಮ್ಮ ರಾಷ್ಟ್ರ ಕವಿ ಕುವೆಂಪುರವರು ಸ್ವಾಮಿ ವಿವೇಕಾನಂದರನ್ನು ಕುರಿತು ಒಂದು ಕೃತಿ ರಚಿಸಿದ್ದಾರೆ. ಈ ಕೃತಿಯು, ಸ್ವಾಮಿ ವಿವೇಕಾನಂದರ ಜೀವನದ ಪರಿಚಯವನ್ನು ಮಾಡಿಸುತ್ತದೆ. ಆಸಕ್ತಿಕರ ಮಾಹಿತಿವಿವೇಕಾನಂದರು ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಪೌರ್ವಾತ್ಯ ತತ್ತ್ವಜ್ಞಾನದ ಗೌರವ ಪ್ರಾಧ್ಯಾಪಕರಾಗಿ ಆಯ್ಕೆಯಾದ ಮೊದಲ ಏಷ್ಯಾ ಖಂಡದ ವ್ಯಕ್ತಿ ಬೆಂಗಳೂರಿನ ಟಾಟಾ ಇನ್ಸ್ಟಿಟ್ಯೂಟ್ ವಿವೇಕಾನಂದರ ಸೂಚನೆಯ ಮೇರೆಗೇ ಪ್ರಾರಂಭವಾದದ್ದು! ಸ್ವದೇಶ ಮಂತ್ರಆರ್ಯಮಾತೆಯ ಅಮೃತಪುತ್ರರಿರಾ, ಮರೆಯದಿರಿ, ನಿಮ್ಮ ಸ್ತ್ರೀಯರ ಆದರ್ಶ ಸೀತಾ, ಸಾವಿತ್ರಿ, ದಮಯಂತಿಯರು. ಮರೆಯದಿರಿ, ನೀವು ಪೂಜಿಸುವ ಜಗದೀಶ್ವರನು ತ್ಯಾಗಿಕುಲ ಚೂಡಾಮಣಿ, ಉಮಾವಲ್ಲಭ ಶಂಕರ. ಮರೆಯದಿರಿ, ನಿಮ್ಮ ವಿವಾಹ, ನಿಮ್ಮ ಐಶ್ವರ್ಯ, ನಿಮ್ಮ ಜೀವನ ಬರಿಯ ಇಂದ್ರಿಯ ಭೋಗಕ್ಕಲ್ಲ, ವ್ಯಕ್ತಿಗತ ಸುಖಕ್ಕಲ್ಲ. ಮರೆಯದಿರಿ, ನಿಮ್ಮ ಜನ್ಮವಿರುವುದೇ ಜಗನ್ಮಾತೆಯ ಅಡಿದಾವರೆಗಳಲ್ಲಿ ಬಲಿದಾನಕ್ಕಾಗಿ! ಮರೆಯದಿರಿ, ನಿಮ್ಮ ಸಾಮಾಜಿಕ ರಚನೆ ಅನಂತ ವಿಶ್ವವ್ಯಾಪಿ ಜಗಜ್ಜನನಿಯ ಕಾಂತಿಯನ್ನು ಪ್ರತಿಬಿಂಬಿಸುವದಕ್ಕಾಗಿ ಇರುವದು. ಮರೆಯದಿರಿ, ಅಂತ್ಯಜರು, ಮೂಢರು, ದರಿದ್ರರು, ನಿರಕ್ಷರಕುಕ್ಷಿಗಳು, ಚಂಡಾಲರು ಮತ್ತು ಚಮ್ಮಾರರು - ಎಲ್ಲರೂ ನಿಮ್ಮ ರಕ್ತಬಂಧುಗಳಾದ ಸಹೋದರರು ! ವೀರಾತ್ಮರೇ, ಧೀರರಾಗಿ, ನೆಚ್ಚುಗೆಡದಿರಿ. ಭಾರತೀಯರು ನಾವು ಎಂದು ಹೆಮ್ಮೆ ತಾಳಿ. ಸಾರಿ ಹೇಳಿ, ಭಾರತೀಯರು ನಾವು, ಭಾರತೀಯರೆಲ್ಲ ನಮ್ಮ ಸಹೋದರರು. ಸಾರಿ ಹೇಳಿ, ಮೂರ್ಖ ಭಾರತೀಯರೂ ನಮ್ಮ ಸಹೋದರರು, ಬ್ರಾಹ್ಮಣ ಭಾರತೀಯರೆಮ್ಮ ಸಹೋದರರು, ಪಂಚಮ ಭಾರತೀಯರೆಮ್ಮ ಸಹೋದರರು. ನೀವು ಒಂದು ಚಿಂದಿಬಟ್ಟೆಯನ್ನು ಸೊಂಟಕ್ಕೆ ಕಟ್ಟಿಕೊಂಡಿದ್ದರೂ ಕೂಡ, ಅಭಿಮಾನಪೂರ್ವಕವಾಗಿ ದಿಕ್‌ತಟಗಳು ಅನುರಣಿತವಾಗುವಂತೆ ತಾರಸ್ವರದಿಂದ ಸಾರಿ ಹೇಳಿ "ಭಾರತೀಯರು ನಮ್ಮ ಸಹೋದರರು, ಭಾರತೀಯರು ನಮ್ಮ ಪ್ರಾಣ. ಭಾರತೀಯ ದೇವದೇವತೆಗಳೆಲ್ಲರೂ ನಮ್ಮ ದೇವರು. ಭಾರತೀಯ ಸಮಾಜ, ನಮ್ಮ ಬಾಲ್ಯದ ತೊಟ್ಟಿಲು, ತಾರುಣ್ಯದ ನಂದನವನ, ವೃದ್ಧಪ್ಯದ ವಾರಾಣಸಿ". ಸಹೋದರರೆ, ಹೀಗೆ ಸಾರಿ "ಭಾರತಭೂಮಿಯೆ ನಮ್ಮ ಪರಂಧಾಮ. ಭಾರತದ ಶುಭವೆ ನಮ್ಮ ಶುಭ." ಹಗಲೂ ರಾತ್ರಿಯೂ ಇದು ನಿಮ್ಮ ಪ್ರಾರ್ಥನೆಯಾಗಲಿ, "ಹೇ ಗೌರೀನಾಥ, ಹೇ ಜಗನ್ಮಾತೆ, ಪೌರುಷವನ್ನು ಎಮಗೆ ದಯಪಾಲಿಸು. ಹೇ ಸರ್ವಶಕ್ತಿಶಾಲಿನಿ, ನಮ್ಮ ದೌರ್ಬಲ್ಯವನ್ನು ದಹಿಸು. ಕ್ಲೈಬ್ಯವನ್ನು ಹೋಗಲಾಡಿಸು. ನಮ್ಮ ಷಂಡತನವನ್ನು ತೊಲಗಿಸು ;ನಮ್ಮನ್ನು ಪುರುಷಸಿಂಹರನ್ನಾಗಿ ಮಾಡು
Swami Vivekananda's Speech - "The Future Of India" by Swami Vivekananda
Swami Vivekananda Chicago Speech - Why we disagree
Friday, 21 November 2008
The Sunday Indian Kannada Nov. 23, 2008 - Letter to Editor
ಅದ್ಭುತ ಕಥೆಗಾರರು ತಮ್ಮ ಹಿಂದಿನ ತಲೆಮಾರನ್ನು, ಅವರ ಅನುಭವದ ಖಜಾನೆಯನ್ನು ಹೇಗೆ ಬಳಸಿಕೊಳ್ಳುತ್ತಾರೆ ಎಂಬುದಕ್ಕೆ ರಾಜ್ಯೋತ್ಸವ ವಿಶೇಷಾಂಕದಲ್ಲಿ ಪ್ರಕಟಗೊಂಡ ನಾಲ್ವರು ಕನ್ನಡ ರತ್ನಗಳ ಅನುಭವ ಕಥನಗಳೇ ಸಾಕ್ಷಿ. ಕಂಬಾರರ ಶಿವಾಪುರ ಎಂದಿನಂತೆ ರಸಾಯನದ ರಾಚೋಟಿಯಲ್ಲಿಯೂ ಪ್ರತ್ಯಕ್ಷವಾಗಿದೆ. ಇತ್ತೀಚೆಗೆ ಕಂಬಾರರು ವಿಡಂಬನಕಾರರಾಗುತ್ತಿದ್ದಾರೆನಿಸುತ್ತದೆ. ಲೇಖನಿ ಇನ್ನಷ್ಟು ಹರಿತವಾಗುತ್ತಿದೆ. ಝಳಪಿಸುವ ವೇಗವೂ ಅಷ್ಟೇ! ಕುಂ.ವಿ.ಯ ಮೌಖಿಕ ಕಥನವೇ ಚಂದ. ಅದನ್ನು ಅವರ ಬಾಯಿಂದಲೇ ಕೇಳಿ ಸವಿಯಬೇಕು. ಅಜ್ಜಿ ಸಾಯುವ ಮೊದಲು ಬೈಯ್ದದ್ದು ನಮ್ಮೆಲ್ಲರನ್ನೂ ಉದ್ದೇಶಿಸಿಯೇ ಬೈಯ್ದದ್ದು ಅನ್ನಿಸಿತು. ಭೇಷ್ ಅಜ್ಜಿ. ವೈದೇಹಿಯವರ ಭಯದ ಮುಖಗಳ ಅನಾವರಣ ಎಲ್ಲರೊಳಗೂ ಅವಿತಿರುವ ’ಗುಮ್ಮನ’ ಪರಿಚಯ ಮಾಡಿಕೊಟ್ಟಿದೆ. ಸಿಲಿಕಾನ್ ನಗರಿಯಲ್ಲಿ ಹೆಜ್ಜೆ ಹೆಜ್ಜೆಗೆ ಹೆದರುವ ಪರಿಸ್ಥಿತಿ ಈಗ. ಕಥೆಗಳು ಹುಟ್ಟುವುದೇ ಭಯದಲ್ಲಿ, ಭಯವನ್ನು ಮೀರುವ ಪ್ರಯತ್ನದಲ್ಲಿ ಅನ್ನಿಸುತ್ತದೆ. ಹಿರಿಯ ಮಿತ್ರ ರಾಘವೇಂದ್ರ ಪಾಟೀಲರು ಥಳುಕಿನ ವೆಂಕಣ್ಣಯ್ಯನವರಂತೆ ತಮ್ಮ ಮೂರು ತಲೆಮಾರುಗಳನ್ನು ನೆನೆಯುತ್ತಲೇ ಕಷ್ಟ-ನಷ್ಟದ ಕಥೆಯ ನಡುವೆಯೂ ಪ್ರತಿಷ್ಠೆಗಾಗಿ, ಒಳಿತಿಗಾಗಿ, ಜೀವನ ಪ್ರೀತಿಗಾಗಿ ಬದುಕಿದ ಜನರ ನೋವು-ನಲಿವುಗಳನ್ನು ಕಟ್ಟಿಕೊಡುತ್ತಾರೆ.ಒಟ್ಟಾರೆ ಅದ್ಭುತ ಕಥೆಗಾರರ ಅನುಭವ ಕಥನವನ್ನು ಹಿಡಿದುಕೊಟ್ಟ ಟಿಎಸ್‌ಐಗೆ ಅಭಿನಂದನೆಗಳು.
Saturday, 15 November 2008
Hanging Libraries - Article on the occasion of National Book Week - Suddigiduga 15-11-2008
Thursday, 13 November 2008
Bisilu Beladingalu Column of His Holiness Sri Shivamurthy Shivacharaya Swamiji
Tuesday, 11 November 2008
Thursday, 6 November 2008
The A B C of Language Labs - Article in DH Education 06-11-2008
There is an easier way to learn new languages. All you need is a laptop equipped with a multimedia language lab. But, first, what is Language Lab?A Language Laboratory is a room in a school, college, training institute or university that contains special equipment to help students learn foreign languages by listening to tapes or CDs, watching videos, recording themselves, etc. The language laboratory is an audio or audio-visual installation used as an aid in modern language training.It is also called as a Speech and Writing Lab. All the four language learning skills (listening, speaking, reading and writing) are given importance. Students are provided with ample opportunities to practice by listening to audio programmes and watching video clips.
Technically a language lab is an instructional tool consisting of a source unit that can disseminate audio, audio-visual, and/or written materials to any number of students at individual seats or carrels, with a wide variety of potential feedback mechanisms.There are different kinds of language labs available today. Starting with the basic Audio System Language Lab (which consists of a central tape recorder connected to a number of headsets or earphones) to the Multi-Media Computer Language Lab (which has built-in media functions and offers computer-assisted instruction to students).It is very simple and easy to establish your own lab within any budget. There are many companies which supply the required software and hardware to establish a Language Lab. Some of these companies provide yearly maintenance facilities as well.Look before you leapBefore establishing a full-fledged language lab it is wise to visit some of the well-established labs at CLU, RIESI, British Council, Kuvempu University and the Bedre Foundation.Of course, a computer cannot replace the teacher. However it does brings a change in the role of the language teacher, from the traditional know-it-all authoritarian to a facilitator or a guide in the language learning process. Noted linguist Clifford says, “Computers will not replace teachers, but teachers who use computers will replace those teachers who do not.”
SSLC - Successful Action Plan - Article in Suddigiduga 05-11-2005
Monday, 3 November 2008
Interesting Trees - What Tree did you fall from?
Find your birthday and then find your tree.
This is really cool and somewhat accurate.
Jan 01 to Jan 11 - Fir Tree
Jan 12 to Jan 24 - Elm Tree
Jan 25 to Feb 03 - Cypress Tree
Feb 04 to Feb 08 - Poplar Tree
Feb 09 to Feb 18 - Cedar Tree
Feb 19 to Feb 28 - Pine Tree
Mar 01 to Mar 10 - Weeping Willow Tree
Mar 11 to Mar 20 - Lime Tree
Mar 21 (only) - Oak Tree
Mar 22 to Mar 31 - Hazelnut Tree
Apr 01 to Apr 10 - Rowan Tree
Apr 11 to Apr 20 - Maple Tree
Apr 21 to Apr 30 - Walnut Tree
May 01 to May 14 - Poplar Tree
May 15 to May 24 - Chestnut Tree
May 25 to Jun 03 - Ash Tree
Jun 04 to Jun 13 - Hornbeam Tree
Jun 14 to Jun 23 - Fig Tree
Jun 24 (only) - Birch Tree
Jun 25 to Jul 04 - Apple Tree
Jul 05 to Jul 14 - Fir Tree
Jul 15 to Jul 25 - Elm Tree
Jul 26 to Aug 04 - Cypress Tree
Aug 05 to Aug 13 - Poplar Tree
Aug 14 to Aug 23 - Cedar Tree
Aug 24 to Sep 02 - Pine Tree
Sep 03 to Sep 12 - Weeping Willow Tree
Sep 13 to Sep 22 - Lime Tree
Sep 23 (only) - Olive Tree
Sep 24 to Oct 03 - Hazelnut Tree
Oct 04 to Oct 13 - Rowan Tree
Oct 14 to Oct 23 - Maple Tree
Oct 24 to Nov 11 - Walnut Tree
Nov 12 to Nov 21 - Chestnut Tree
Nov 22 to Dec 01 - Ash Tree
Dec 02 to Dec 11 - Hornbeam Tree
Dec 12 to Dec 21 - Fig Tree
Open Book Evaluation - A Boon or Bane - Article in Shikshana Varthe Monthly of July 2024.
Open Book Evaluation - A Boon or Bane - Article in Shikshana Varthe Monthly of July 2024.
-
http://issuu.com/bedremanjunath/docs/01_blog_blog_pocket_book_sample_ebook_nkp Open publication - Free publishing - More pocket book
-
QUESTION PAPERS OF GAZETTED PROBATIONERS PRELIMS EXAM 2011 http://kpsc.kar.nic.in/GP%202011%20PRELIMS%20QUESTION%20PAPERS.htm G...
-
Communication Skills Kannada Lesson for BBM (II Semister) Students of Kuvempu University Bedre Manjunath